ನವೆಂಬರ್ ೨೬ - ನವೆಂಬರ್ ತಿಂಗಳ ಇಪ್ಪತ್ತ ಆರನೇ ದಿನ, ಮತ್ತು ವರ್ಷದ ೩೩೦ನೇ ದಿನ (ಅಧಿಕ ವರ್ಷದಲ್ಲಿ ೩೩೧ನೇ ದಿನ). ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೭೮೯ - ಅಮೇರಿಕಾ ದೇಶದಲ್ಲಿ ಪ್ರಥಮ ಬಾರಿಗೆ ಥ್ಯಾಂಕ್ಸ್‍ಗಿವಿಂಗ್ ದಿನ ಆಚರಿಸಲಾಯಿತು. ೧೯೨೨ - ಹೊವರ್ಡ್ ಕಾರ್ಟರ್ ಮತ್ತು ಲಾರ್ಡ್ ಕಾರ್ನಾರ್ವನ್ ಈಜಿಪ್ಟ್ನ ರಾಜ ಟೂಟನ್‍ಕಾಮುನ್ನ ಗೋರಿಯನ್ನು ಪ್ರವೇಶಿಸುತ್ತಾರೆ. ೧೯೪೯ - ಭಾರತದ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸುತ್ತದೆ. == ಜನನ == ೧೯೫೪ - ವೆಳ್ಳುಪಿಳ್ಳೈ ಪ್ರಭಾಕರನ್, ಎಲ್ ಟಿ ಟಿ ಇ ನಾಯಕ. ೧೪೩೬ - ಪೊರ್ಚುಗಲ್‍ನ ಕಾತರೀನ್ ೧೬೦೪ - ಜನ್ನೆಸ್ ಬಾಕ್, ಜರ್ಮನ್‍ನ್ನಿನ ಸಂಗೀತ ರಚನೆಕಾರರು. == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ